ಪಾಕಿಸ್ತಾನದ ವಾಯುಪ್ರದೇಶ ನಿರ್ಬಂಧಕ್ಕೆ ಪ್ರತಿಯಾಗಿ ಭಾರತವು ಚೀನಾದ ಷಿನ್‌ಜಿಯಾಂಗ್-ಹೋಟನ್ ಮಾರ್ಗ ಬಳಸಲು ಮಾತುಕತೆ ನಡೆಸುತ್ತಿದೆ. ಇದು ಭಾರತೀಯ ಏರ್‌ಲೈನ್ಸ್‌ಗಳ ಹೆಚ್ಚುವರಿ ಇಂಧನ ಮತ್ತು ಸಮಯದ ನಷ್ಟ ತಪ್ಪಿಸಲು ಸಹಕಾರಿ. ಪಾಕಿಸ್ತಾನವು 2026ರವರೆಗೆ ನಿಷೇಧ ವಿಸ್ತರಿಸಿದ್ದು, ಇದರಿಂದ ವಿಮಾನಯಾನ ವೆಚ್ಚ ಹೆಚ್ಚಾಗಿದೆ.
Back to Top News
Top
September 30, 2026 at 2:25 AM
ಪಾಕಿಸ್ತಾನದ ವಾಯುಪ್ರದೇಶ ನಿರ್ಬಂಧಕ್ಕೆ ಭಾರತದ ಪ್ರತಿತಂತ್ರ: ಚೀನಾದ ಷಿನ್‌ಜಿಯಾಂಗ್-ಹೋಟನ್ ಮಾರ್ಗ ಬಳಕೆಗೆ ಮಾತುಕತೆ ಚುರುಕು
TV9 Kannada
Excerpt from TV9 Kannada.