ಪಾಕಿಸ್ತಾನ ಕ್ರಿಕೆಟ್‌ನಲ್ಲಿ ನಾಯಕತ್ವ ಬದಲಾವಣೆ ಮುಂದುವರೆದಿದೆ. ಶ್ರೀಲಂಕಾ ಟಿ20 ಸರಣಿ ಮತ್ತು ಏಕದಿನ ತ್ರಿಕೋನ ಸರಣಿಗೆ ತಂಡಗಳನ್ನು ಪ್ರಕಟಿಸಲಾಗಿದೆ. ಸಲ್ಮಾನ್ ಅಲಿ ಅಘಾ ಅವರನ್ನು ಟಿ20 ನಾಯಕತ್ವದಿಂದ ಮತ್ತು ತಂಡದಿಂದ ಹೊರಹಾಕಿ, ಸಾಹಿಬ್‌ಜಾದಾ ಫರ್ಹಾನ್ ಅವರನ್ನು ಹೊಸ ಟಿ20 ನಾಯಕನಾಗಿ ನೇಮಿಸಲಾಗಿದೆ.
Back to Sports
Sports
October 5, 2026 at 4:03 PM
ಸಲ್ಮಾನ್ ಅಘಾಗೆ ನಾಯಕತ್ವದ ಜೊತೆಗೆ ಟಿ20 ತಂಡದಿಂದಲೂ ಗೇಟ್ಪಾಸ್..!
TV9 Kannada
Excerpt from TV9 Kannada.