Social Media Scam: ಸೋಷಿಯಲ್ ಮೀಡಿಯಾದಲ್ಲಿ ಹುಟ್ಟುಹಬ್ಬದ ಶುಭಾಶಯ ಹಂಚಿಕೊಳ್ಳುವುದು, ಮಕ್ಕಳ ಶಾಲೆಯ ಮೊದಲ ದಿನದ ಫೋಟೋ ಪ್ರಕಟಿಸುವುದು, ಹೊಸ ಉದ್ಯೋಗಕ್ಕೆ ಸೇರಿದ ವಿಷಯವನ್ನು ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡುವುದು ಇವೆಲ್ಲವೂ ಸಾಮಾನ್ಯ ಸಂಗತಿಗಳಂತೆ ಕಾಣುತ್ತವೆ.