ಸಿಬ್ಬಂದಿ ಆಯ್ಕೆ ಆಯೋಗವು 1,748 ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಸೆಪ್ಟೆಂಬರ್ 22 ಕೊನೆಯ ದಿನವಾಗಿದೆ. ಆಯ್ಕೆಯಾದವರಿಗೆ ಗರಿಷ್ಠ 1.12 ಲಕ್ಷ ರೂ. ವೇತನ ದೊರೆಯಲಿದೆ.
Back to Top News
Top
September 6, 2026 at 7:18 AM
ಸಿಬ್ಬಂದಿ ಆಯ್ಕೆ ಆಯೋಗದ 1,748 ಹುದ್ದೆಗಳಿಗೆ ಅರ್ಜಿ ಆಹ್ವಾನ: ₹1,12 ಲಕ್ಷ ಸಂಬಳ
Prajavani