ಇಟಲಿಯ ಇತಿಹಾಸದಲ್ಲೇ ಇದೇ ಮೊದಲು ಇಷ್ಟು ದೊಡ್ಡ ವೈನ್ ಕಳವು ಪ್ರಕರಣ ವರದಿಯಾಗಿದೆ. ಟಸ್ಕನಿ ಪ್ರದೇಶದಲ್ಲಿರುವ ವಿಶ್ವದ ಪ್ರತಿಷ್ಠಿತ ವೈನ್ ಉತ್ಪಾದಕ ಕಂಪನಿಗಳಲ್ಲಿ ಒಂದಾದ ಮಾರ್ಚೆಸಿ ಆಂಟಿನೋರಿಗೆ ಸೇರಿದ ಬರೋಬ್ಬರಿ 5.8 ಮಿಲಿಯನ್ ಡಾಲರ್ ಅಂದರೆ ಸುಮಾರು 48 ಕೋಟಿ ರೂಪಾಯಿ ಮೌಲ್ಯದ 30,000 ಪ್ರೀಮಿಯಂ ವೈನ್ ಬಾಟಲಿಗಳನ್ನ ಖದೀಮರು ದೋಚಿದ್ದಾರೆ.
Back to Top News
Top
October 17, 2026 at 4:22 AM
48 ಕೋಟಿ ರೂ. ಮೌಲ್ಯದ ಪ್ರೀಮಿಯಂ ವೈನ್ ಕದ್ದ ಖದೀಮರು! ಎಲ್ಲಿ? ಇಲ್ಲಿ ನೋಡಿ
Oneindia Kannada
Excerpt from Oneindia Kannada.