ಕ್ರಿಕೆಟ್‌ನಲ್ಲಿ ದಾಖಲೆ ನಿರ್ಮಿಸಿದ ಆಟಗಾರರಿಗೆ ಟ್ರೋಫಿ, ಪದಕ ಅಥವಾ ವಿಶೇಷ ಪ್ರಶಸ್ತಿ ಸಿಗುವುದು ಸಾಮಾನ್ಯ. ಆದರೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಅವರಿಗೆ ಸಿಕ್ಕ ಗೌರವ ಮಾತ್ರ ಕೊಂಚ ವಿಭಿನ್ನ.