ಮ್ಯಾರಥಾನ್ ಓಡುವುದಕ್ಕೆ ಕೆಲವು ದಿನ ಮತ್ತು ಗಂಟೆಗಳು ಬಾಕಿ ಇರುವಾಗ ನೀವು ತಿನ್ನುವ ಆಹಾರ ನಿಮ್ಮ ದೇಹಕ್ಕೆ ಬೇಕಾದ ಶಕ್ತಿ ಕೊಡುತ್ತದೆ. ಓಟದಲ್ಲಿ ಆಯಾಸವಾಗದಂತೆ ನೋಡಿಕೊಳ್ಳಲು ಸರಿಯಾದ ಆಹಾರಗಳನ್ನು ತಿನ್ನಬೇಕು.