Karnataka to Ban Half Helmets ರಾಜ್ಯಾದ್ಯಂತ ದ್ವಿಚಕ್ರ ವಾಹನ ಸವಾರರ ಸುರಕ್ಷತೆಗಾಗಿ ಹಾಫ್ ಹೆಲ್ಮೆಟ್ ನಿಷೇಧಿಸಲು ಸಾರಿಗೆ ಇಲಾಖೆ ಹೊಸ ಕಾನೂನು ತರುತ್ತಿದೆ. ಹಾಗೆಯೇ ಪಾದಚಾರಿ ಮಾರ್ಗಗಳಲ್ಲಿ ವಾಹನ ಚಲಾಯಿಸಿದರೆ ಭಾರಿ ದಂಡ ಹಾಗೂ ವಾಹನ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.
Back to Politics
Politics
November 17, 2026 at 1:08 AM
ಹೊಸ ವರ್ಷಕ್ಕೆ ಹೊಸ ರೂಲ್ಸ್: ವಾಹನ ಸವಾರರಿಗೆ ಕಾದಿದೆ ಬಿಗ್ ಶಾಕ್, ಇನ್ನು ಬೇಕಾಬಿಟ್ಟಿ ರೈಡ್ ಮಾಡಿದ್ರೆ ಹುಷಾರ್!
Asianet Suvarna Politics
Excerpt from Asianet Suvarna Politics.