– ಶಾಂತಿಯುತ ಪರಿಹಾರಕ್ಕಾಗಿ ನೆರವು ನೀಡಲು ಭಾರತ ಸದಾ ಸಿದ್ಧ ಎಂದ ಪ್ರಧಾನಿ ನವದೆಹಲಿ: ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಅವರೊಂದಿಗೆ ಫೋನ್‌ ಕಾಲ್‌ನಲ್ಲಿ ಮಾತುಕತೆ ನಡೆಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಜೊತೆಗೆ ಸಂಘರ್ಷ ನಿಲ್ಲಿಸಿ ಶಾಂತಿ ಸ್ಥಾಪನೆಗೆ ಮನವಿ ಮಾಡಿದ್ದಾರೆ.