ಕರ್ನಾಟಕ ಸ್ಟಿಂಗ್ ವಿವಾದ ಪ್ರಕರಣ ಸಂಬಂಧ ದೆಹಲಿ ಮೂಲದ ರಿತೇಶ್ ಪಾಂಡೆ ಬಂಧನದ ಬೆನ್ನಲ್ಲೇ ಹೊಸಹೊಸ ಮಾಹಿತಿಗಳು ಬಯಲಾಗುತ್ತಿವೆ. ಆತ ಸ್ಟಿಂಗ್ ವಿಡಿಯೋ ಅಪ್ಲೋಡ್ ಮಾಡುವುದಕ್ಕೆಂದೇ ದೆಹಲಿಯ ಕರೋಲ್ಬಾಗ್ನಿಂದ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿ ಮಾಡಿದ್ದೂ ಸೇರಿದಂತೆ ಅನೇಕ ವಿಚಾರಗಳು ಇದೀಗ ತಿಳಿದುಬಂದಿವೆ. ವಿವರಗಳು ಇಲ್ಲಿವೆ.
Back to Politics
Politics
October 24, 2026 at 12:36 PM
ಸಿಮ್ ಇಲ್ಲದ ಫೋನ್ಗೆ ₹15 ಸಾವಿರ! ವೈ-ಫೈ ಮೂಲಕ ವಿಡಿಯೋ ಅಪ್ಲೋಡ್, ಸಿಸಿಬಿ ತನಿಖೆಯಲ್ಲಿ ಸ್ಟಿಂಗ್ ರಹಸ್ಯ ಬಯಲು
TV9 Kannada
Excerpt from TV9 Kannada.