ಬೆಂಗಳೂರಿನ ಇಂದಿರಾನಗರದಲ್ಲಿ ವಾಸಿಸುವ ಮಹಿಳೆಯೊಬ್ಬರು ತಮ್ಮ ತಿಂಗಳ ₹78,500 ಖರ್ಚಿನ ಲೆಕ್ಕವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ₹25 ಸಾವಿರ ಬಾಡಿಗೆ, ₹10 ಸಾವಿರ ದಿನಸಿ, ₹8 ಸಾವಿರ ಪೆಟ್ರೋಲ್, ಜಿಮ್, ಹೊರಗೆ ಊಟ, ಮನೆಕೆಲಸ ಮತ್ತು ಸಾಕು ನಾಯಿಯ ಆರೈಕೆ ಸೇರಿದಂತೆ ಹಲವು ವೆಚ್ಚಗಳಿವೆ.
Back to Lifestyle
Lifestyle
October 7, 2026 at 6:53 AM
"ಇಂದಿರಾನಗರದಲ್ಲಿ ಪ್ರತ್ಯೇಕ ಟ್ಯಾಕ್ಸ್ ಸಿಸ್ಟಮ್ ಇದೆ!" – ತಿಂಗಳಿಗೆ ₹78,500 ಖರ್ಚು ಮಾಡೋ ಬೆಂಗಳೂರು ಮಹಿಳೆಯ ಕಥೆ!
Asianet Suvarna Lifestyle
Excerpt from Asianet Suvarna Lifestyle.