ಮುಂದಿನ ವರ್ಷದ ಅಂದರೆ 2027ರಲ್ಲಿ ನಡೆಯಲಿರುವ ಇಂಡಿಯನ್ ಪ್ರಿಮಿಯರ್ ಲೀಗ್​​ನಲ್ಲಿ (ಐಪಿಎಲ್ 2027) ಸಾಕಷ್ಟು ಬದಲಾವಣೆಯಾಗಲಿವೆ. ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿರುವ ಮಿನಿ ಹರಾಜಿಗೂ ಮುನ್ನ ಐಪಿಎಎಲ್ ತಂಡಗಳು, ಐಪಿಎಲ್ 2027ರ ರಿಟೇನ್ ಮಾಡಿಕೊಂಡ ಮತ್ತು ರಿಲೀಸ್ ಮಾಡಿದ ಆಟಗಾರರ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿವೆ.