Cyclone Arnab: ದಕ್ಷಿಣ ಭಾರತದಲ್ಲಿ 'ಅರ್ನಾಬ್ ಚಂಡಮಾರುತ (Arnab Cyclone Updates) ಅಬ್ಬರ ಶುರುವಾಗಿದ್ದು, ಅಕ್ಟೋಬರ್ 28ಕ್ಕೆ ಆಂಧ್ರ ಪ್ರದೇಶ ಕರಾವಳಿಗೆ, ಒಡಿಶಾ ಭಾಗಕ್ಕೆ ಅಪ್ಪಳಿಸಲಿದೆ ಎಂದು ಐಎಂಡಿ ಮುನ್ಸೂಚನೆ ಕೊಟ್ಟಿದೆ. ಹೀಗಾದಲ್ಲಿ ವೇಗದ ಬಿರುಗಾಳಿ ಸಹಿತಿ ಭಾರೀ ಮಳೆ ಸುರಿದ ಅಪಾರ ಹಾನಿ ಸಂಭವಿಸುವ ಸಾಧ್ಯತೆ ಇದೆ.