ಹಾರ್ದಿಕ್ ಪಾಂಡ್ಯಗಾಗಿ ಪಂಜಾಬ್ ಕಿಂಗ್ಸ್ ಮಾಡಿಕೊಂಡಿದ್ದ ಪ್ಲಾನ್ ಉಲ್ಟಾ ಪಲ್ಟಾ ಮಾಡಲು ರಾಜಸ್ಥಾನ್ ರಾಯಲ್ಸ್ ಭರ್ಜರಿ ಎಂಟ್ರಿ ಕೊಟ್ಟಿದೆ. ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಮೆಗಾ ಡೀಲ್ ಬಹುತೇಕ ಕ್ಲೋಸ್ ಆಗುವ ಹಂತದಲ್ಲಿರುವಾಗಲೇ, ಆರ್​ಆರ್ ಫ್ರಾಂಚೈಸಿ ಬಿಗ್ ಆಫರ್ ಒಂದನ್ನು ಮುಂಬೈ ಇಂಡಿಯನ್ಸ್​ ಮ್ಯಾನೇಜ್ಮೆಂಟ್ ಮುಂದಿಟ್ಟಿದೆ.