ಏಷ್ಯನ್ ಗೇಮ್ಸ್ 2026ರ ಮಹಿಳಾ ಹಾಕಿ ಫೈನಲ್‌ನಲ್ಲಿ ಚೀನಾ ವಿರುದ್ಧ ಭಾರತ 1-0 ಅಂತರದ ಐತಿಹಾಸಿಕ ಜಯ ಸಾಧಿಸಿದೆ. ಲಾಲ್‌ರೆಮ್‌ಸಿಯಾಮಿ ಅವರ ನಿರ್ಣಾಯಕ ಗೋಲು ಮತ್ತು ಸವಿತಾ ಪುನಿಯಾ ಅವರ ಅದ್ಭುತ ಪ್ರದರ್ಶನದಿಂದ 44 ವರ್ಷಗಳ ಬಳಿಕ ಭಾರತಕ್ಕೆ ಚಿನ್ನದ ಪದಕ ಒಲಿದಿದೆ.
Back to Sports
Sports
October 2, 2026 at 12:46 PM
BREAKING: ಇತಿಹಾಸ ರಚಿಸಿದ ಮಹಿಳಾ ಹಾಕಿ ತಂಡ, ಚೀನಾ ಬಗ್ಗುಬಡಿದು 44 ವರ್ಷಗಳ ಬಳಿಕ ಏಷ್ಯನ್ ಗೇಮ್ಸ್ನಲ್ಲಿ ಸ್ವರ್ಣ, ಒಲಿಂಪಿಕ್ಸ್ಗೆ ನೇರ ಅರ್ಹತೆ
Asianet Suvarna Sports
Excerpt from Asianet Suvarna Sports.