Sui Dhaga Earrings: ಮಾರುಕಟ್ಟೆಯಲ್ಲಿ ಈಗ ಟ್ರೆಂಡಿ ಬಟ್ಟೆಗಳ ಜೊತೆಗೆ ಕಿವಿಯೋಲೆಗಳ ಹೊಸ ಡಿಸೈನ್‌ಗಳು ಸದ್ದು ಮಾಡುತ್ತಿವೆ. ಪಾರ್ಟಿ ವೇರ್‌ನಿಂದ ಹಿಡಿದು ಇಂಡೋ-ವೆಸ್ಟರ್ನ್ ಲುಕ್‌ವರೆಗೆ ಸೂಜಿ ದಾರ (Sui Dhaga) ಸ್ಟೈಲ್ ಕಿವಿಯೋಲೆಗಳು ಟ್ರೆಂಡ್ ಆಗಿವೆ.