ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಶುರುವಾಗಿರುವ "ಓ ಮನಸೇ" ಎಂಬ ಹೊಸ ಧಾರಾವಾಹಿಯು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಶುರುವಾದ ಕೆಲವೇ ಕೆಲವು ವಾರಗಳಲ್ಲಿ ವೀಕ್ಷಕರ ಪ್ರೀತಿಗೆ ಪಾತ್ರವಾಗಿದೆ. ಈ ನಿಟ್ಟಿನಲ್ಲಿ 'ಓ ಮನಸೇ' ಕಥೆಯ ಒಂದು ವಾರದ ಸಂಚಿಕೆಗಳನ್ನೆಲ್ಲಾ ಸೇರಿಸಿ, 1 ಗಂಟೆಯ ಸ್ಪೆಷಲ್ ಸಂಚಿಕೆಯನ್ನಾಗಿ ಮಾಡಿದ್ದು, ಇದೀಗ ಸ್ಟಾರ್…