ಸಾಮಾನ್ಯವಾಗಿ ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡುವಾಗ ಎಲ್ಲರ ಸಹಿ ಇರುವುದು ಕಡ್ಡಾಯ. ಆದರೆ ಒಂದು ವೇಳೆ ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡುವಾಗ ಮಗಳ ಸಹಿ ಇಲ್ಲದಿದ್ದರೆ ಎನಾಗುತ್ತದೆ? ಅದು ಮಾನ್ಯವಾಗುತ್ತಾ? ಸುಪ್ರೀಂ ಕೋರ್ಟ್​​ ನೀಡಿದ ಸಂಚಲನ ತೀರ್ಪು ಇಲ್ಲಿದೆ.