ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ದುಬಾರಿ ಕ್ರೀಮ್‌ಗಳು, ಫೇಶಿಯಲ್ ಮತ್ತು ಬ್ಯೂಟಿ ಪಾರ್ಲರ್‌ಗಳ ಮೊರೆ ಹೋಗುವವರೇ ಹೆಚ್ಚು. ಆದರೆ ನಮ್ಮ ಅಡುಗೆ ಮನೆಯಲ್ಲೇ ಸಿಗುವ ಕೆಲವು ಪದಾರ್ಥಗಳನ್ನು ಸರಿಯಾಗಿ ಬಳಸುವುದರಿಂದಲೂ ತ್ವಚೆಯ ಆರೈಕೆ ಮಾಡಿಕೊಳ್ಳಬಹುದು.
Back to Lifestyle
Lifestyle
November 12, 2026 at 11:53 AM
Skin Care: ಪಾರ್ಲರ್ಗೆ ಹೋಗೋ ಅಗತ್ಯವೇ ಇಲ್ಲ , ಮುಖದ ಕಾಂತಿ ಹೆಚ್ಚಿಸಲು ಈ ಮನೆಮದ್ದು ಒಮ್ಮೆ ಟ್ರೈ ಮಾಡಿ!
News18 Kannada Lifestyle
Excerpt from News18 Kannada Lifestyle.