1989ರ ಸಿಯಾಲ್‌ಕೋಟ್ ಟೆಸ್ಟ್ ಪಂದ್ಯದಲ್ಲಿ ಭಾರತ 34 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ತಾವು ಗಳಿಸಿದ 57 ರನ್‌ಗಳ ಇನ್ನಿಂಗ್ಸ್ ತಮ್ಮ ವೃತ್ತಿಜೀವನಕ್ಕೆ ನಿಜವಾದ ತಿರುವು ನೀಡಿತು ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.