ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯಡಿ ಅಕ್ರಮವಾಗಿ ಹಣ ಪಡೆಯುತ್ತಿರುವವರಿಗೆ ಕಡಿವಾಣ ಹಾಕಲು ಮುಂದಾಗಿದೆ. ಇದಕ್ಕಾಗಿ ಮರುಪರಿಶೀಲನೆ ಕಾರ್ಯ ನಡೆಯುತ್ತಿದ್ದು, ಫಲಾನುಭವಿಗಳು ಕಡ್ಡಾಯವಾಗಿ ಕೆಲವು ದಾಖಲೆಗಳನ್ನು ಒದಗಿಸಬೇಕಾಗಿದೆ. ಸರಿಯಾದ ದಾಖಲೆಗಳಿಲ್ಲದಿದ್ದರೆ ಯೋಜನೆಯಿಂದ ಹೊರಗುಳಿಯುವ ಸಾಧ್ಯತೆಯಿದೆ.
Back to Lifestyle
Lifestyle
September 25, 2026 at 6:12 AM
ಸ್ವಂತ ಸಿಮ್, ಸ್ವಂತ ಅಕೌಂಟ್ ಸೇರಿ ಇವೆಲ್ಲಾ ಇದ್ದರಷ್ಟೇ 'ಗೃಹಲಕ್ಷ್ಮಿ': ಹೊಸ ರೂಲ್ಸ್ ಕುರಿತು ಶಿಕ್ಷಕಿ ಮಾಹಿತಿ
Asianet Suvarna Lifestyle
Excerpt from Asianet Suvarna Lifestyle.