Darshan-Pavithra Gowda: ದರ್ಶನ್ ಹಾಗೂ ಪವಿತ್ರಾ ಗೌಡ ಮಧ್ಯೆ ಕೋಪ ಇದೆ, ರೇಣುಕಾಸ್ವಾಮಿ ಕೇಸ್ ನಂತರ ಅವರ ಮಾತನಾಡಲ್ಲ ಅಂತೆಲ್ಲ ಜನ ಮಾತನಾಡಿದ್ದು ಉಲ್ಟಾ ಆಯ್ತಾ? ಇಬ್ಬರೂ ಕ್ಲೋಸ್ ಆಗಿದ್ದಾರಾ?