ಸಾಯಿ ಪಲ್ಲವಿ ತುಂಬಾ ಹ್ಯಾಪಿಯಾಗಿ ಗರ್ಭಿಣಿಯಾಗಿರುವಾಗ ಡ್ಯಾನ್ಸ್ ಮಾಡುವಂತೆ ಆಚ್ಚಿ ಆಚ್ಚಿ ಹಾಡನ್ನು ಮಾಡಲಾಗಿದೆ. ಒಂದೇ ದಿನದಲ್ಲಿ ಹಾಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.