Home Hacks Kannada: ಹೊಸದಾಗಿ ಕುಕ್ಕರ್ , ಯಾವುದೇ ಪಾತ್ರೆಗಳನ್ನು ಖರೀದಿಸಿದಾಗ, ಅದರ ಮೇಲಿರುವ ಬೆಲೆಪಟ್ಟಿ ಅಥವಾ ಬ್ರ್ಯಾಂಡ್ ಸ್ಟಿಕ್ಕರ್ ಅನ್ನು ಕೈಯಿಂದ ಎಳೆದರೆ ಹರಿದು ಅಸಹ್ಯವಾಗಿ ಅಂಟಿಕೊಳ್ಳುತ್ತದೆ. ಈ ಸರಳ ಉಪಾಯ ಅನುಸರಿಸಿದರೆ ಯಾವುದೇ ಶ್ರಮವಿಲ್ಲದೆ ಸ್ಟಿಕ್ಕರ್ ಕ್ಲೀನ್ ಆಗಿ ಕಿತ್ತು ಬರುತ್ತದೆ!