ಜೀ ಕನ್ನಡದಲ್ಲಿ 'ಜಗದ್ಧಾತ್ರಿ' ಎಂಬ ಹೊಸ ಧಾರಾವಾಹಿ ಪ್ರಸಾರವಾಗುತ್ತಿದೆ. ಮನೆಯಲ್ಲಿ ಮುಗ್ಧೆಯಾಗಿರುವ ಜಗದ್ಧಾತ್ರಿ, ಪೊಲೀಸರನ್ನೇ ದ್ವೇಷಿಸುವ ಕುಟುಂಬಕ್ಕೆ ತಿಳಿಯದಂತೆ ರಹಸ್ಯವಾಗಿ ಐಪಿಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾಳೆ. ಅವಳ ಈ ರಹಸ್ಯ ಪಯಣದಲ್ಲಿ ಸೂರ್ಯ ಮತ್ತು ಇತರ ಪಾತ್ರಗಳು ಹೇಗೆ ಸಾಥ್ ನೀಡುತ್ತಾರೆ ಎಂಬುದು ಕಥೆಯ ಹಂದರವಾಗಿದೆ.