ಧರ್ಮನ್ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ರಜನಿಕಾಂತ್ ಸೂಪರ್ ಲುಕ್ ಅಲ್ಲಿ ಹೊಳೀತಿದ್ದಾರೆ. ಬಸ್‌ನ ಟಾಪ್ ಮೇಲೆ ನಿಂತು ಮಸ್ತ್ ಪೋಸ್ ಕೊಟ್ಟಿದ್ದಾರೆ. ಈ ಮೂಲಕ ಚಿತ್ರ ತಂಡ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
Back to Entertainment
Entertainment
November 8, 2026 at 2:22 PM
Rajinikanth: ರಜನಿಕಾಂತ್ 'ಧರ್ಮನ್' ಪೋಸ್ಟರ್ ಔಟ್; ದೀಪಾವಳಿ ಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪೆಷಲ್ ವಿಶ್!
News18 Kannada Entertainment
Excerpt from News18 Kannada Entertainment.