ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಅವರ ಸಂಸಾರದ ವಿವಾದವು ಈಗಾಗಲೇ ಪರಸ್ಪರ ಆರೋಪ-ಪ್ರತ್ಯಾರೋಪಗಳು ಮೂಲಕ ಸುದ್ದಿ ಆಗಿತ್ತು. ಈಗ ಆ ವಿಷಯ ಮತ್ತೆ ಚರ್ಚೆಗೆ ಬಂದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಶ್ರೀದೇವಿ ಭೈರಪ್ಪ ಅವರು ಈಗ ಹಂಚಿಕೊಂಡಿರುವ ಹೊಸ ವಿಡಿಯೋಗೆ ಮಾರ್ಮಿಕವಾದ ಕ್ಯಾಪ್ಷನ್ ನೀಡಿದ್ದಾರೆ.
Back to Entertainment
Entertainment
October 8, 2026 at 11:22 AM
‘ನೀನೇನು ಸ್ಪೆಷಲ್ ಅಲ್ಲ’: ಆ ಹುಡುಗಿಗೆ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ತಿರುಗೇಟು
TV9 Kannada
Excerpt from TV9 Kannada.