ಚಾಮರಾಜನಗರದ ಅರಿಶಿನಕ್ಕೆ ವಿದೇಶಗಳಲ್ಲಿ ಭಾರೀ ಬೇಡಿಕೆಯಿದೆ. ಆದರೆ ಸಂಸ್ಕರಣಾ ಘಟಕಗಳಿಲ್ಲದೆ ಸ್ಥಳೀಯ ರೈತರಿಗೆ ಸಿಗಬೇಕಾದ ಲಾಭ ಮಧ್ಯವರ್ತಿಗಳ ಪಾಲಾಗುತ್ತಿದೆ.