ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಪಾನ್ ಪ್ರವಾಸದಲ್ಲಿದ್ದಾರೆ. ಟೋಕಿಯೋದಿಂದ ನಗೋಯಾ ನಗರಕ್ಕೆ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ನಿಯೋಗದೊಂದಿಗೆ ಸಿಎಂ ಟೊಯೋಟಾ ಕೇಂದ್ರ ಕಚೇರಿಗೆ ಭೇಟಿ ನೀಡಲಿದ್ದಾರೆ.
Back to Top News
Top
November 23, 2026 at 6:21 AM
ಸಿಎಂ ಡಿಕೆ ಶಿವಕುಮಾರ್ ಜಪಾನ್ ಬುಲೆಟ್ ರೈಲಿನಲ್ಲಿ ಪ್ರಯಾಣ: ಟೊಯೋಟಾ ಕೇಂದ್ರ ಕಚೇರಿ ಭೇಟಿಗೂ ಮುನ್ನ ನಗೋಯಾ ತಲುಪಿದ ಡಿಕೆಶಿ
TV9 Kannada
Excerpt from TV9 Kannada.