– ಕಬ್ಬು ಬೆಳೆಗಾರರಿಗೆ ರಾಜ್ಯ ಎಸ್ಎಪಿ ನೀಡುತ್ತಿಲ್ಲ – ರಾಜ್ಯದಲ್ಲಿ ಅಭಿವೃದ್ಧಿ ಭಾಗ್ಯಕ್ಕಿಂತ ಡ್ರಾಮಾ ಭಾಗ್ಯವೇ ಹೆಚ್ಚಾಗಿದೆ; ಜೋಶಿ ಟೀಕೆ ಗದಗ: ಸ್ಟಿಂಗ್ ಆಪರೇಷನ್ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಾದರೆ ಎಸ್ಐಟಿ ತನಿಖೆಯಾಗಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಆಗ್ರಹಿಸಿದ್ದಾರೆ.
Back to Top News
Top
October 16, 2026 at 2:12 PM
ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಎಸ್ಐಟಿ ತನಿಖೆಯಾಗಲಿ: ಪ್ರಹ್ಲಾದ್ ಜೋಶಿ ಆಗ್ರಹ
Public TV Kannada
Excerpt from Public TV Kannada.