2026ರ ನವೆಂಬರ್ 19 ರಂದು ನಡೆಯಲಿರುವ ಇಪಿಎಫ್‌ಒ ಕೇಂದ್ರ ವಿಶ್ವಸ್ತ ಮಂಡಳಿಯ ಸಭೆಯಲ್ಲಿ ಕನಿಷ್ಠ ಮಾಸಿಕ ಪಿಂಚಣಿಯನ್ನು ರೂ. 1,000 ದಿಂದ ರೂ. 3,000 ಕ್ಕೆ ಹೆಚ್ಚಿಸುವ ಪ್ರಸ್ತಾಪದ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ. ಕನಿಷ್ಠ ಇಪಿಎಸ್ ಪಿಂಚಣಿಯನ್ನು 7,500 ರೂಗೆ ಏರಿಸಬೇಕು ಎನ್ನುವ ಒತ್ತಾಯಗಳೂ ಇವೆ.