ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ಹೆಲ್ಮೆಟ್‌ಗೆ ಬಲವಾದ ಪೆಟ್ಟು ತಿಂದ ಕಾರಣ, ಕಂಕಷನ್ (ಮಿದುಳಿನ ಆಘಾತ) ಸಮಸ್ಯೆಗೆ ತುತ್ತಾಗಿ ಆಕಾಶ್ ದೀಪ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಬದಲಿಗೆ ಕಂಕಷನ್ ಸಬ್‌ಸ್ಟಿಟ್ಯೂಟ್ ಆಗಿ ಪ್ರಸಿದ್ಧ್ ಕೃಷ್ಣ ಕಣಕ್ಕಿಳಿದಿದ್ದಾರೆ.
Back to Sports
Sports
November 29, 2026 at 4:24 AM
ಏನಿದು ‘ಕಂಕಷನ್ ಸಬ್‌ಸ್ಟಿಟ್ಯೂಟ್’ ನಿಯಮ? ಇದರ ನಿಬಂಧನೆಗಳೇನು?
TV9 Kannada
Excerpt from TV9 Kannada.