ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಟಿ20 ಸರಣಿಯ ಮೊದಲೆರಡು ಪಂದ್ಯಗಳಿಗೆ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನ ಆತಿಥ್ಯ ವಹಿಸಲಿದೆ. ಇನ್ನು ಮೂರನೇ ಮತ್ತು ನಾಲ್ಕನೇ ಪಂದ್ಯಗಳು ಕ್ರಮವಾಗಿ ವೆಲ್ಲಿಂಗ್ಟನ್‌ನ ಪ್ರಾದೇಶಿಕ ಕ್ರೀಡಾಂಗಣ ಹಾಗೂ ಆಕ್ಲೆಂಡ್‌ನ ಈಡನ್ ಪಾರ್ಕ್ ಮೈದಾನದಲ್ಲಿ ನಡೆಯಲಿವೆ.
Back to Sports
Sports
October 21, 2026 at 9:52 AM
ಇಬ್ಬರಿಗಿಲ್ಲ ಚಾನ್ಸ್… ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11
TV9 Kannada
Excerpt from TV9 Kannada.