ಎಂಟನೇ ವೇತನ ಆಯೋಗದ ಬಗ್ಗೆ ಇತ್ತೀಚಿಗೆ ಒಂದು ಬಿಗ್​ ಅಪ್ಡೇಟ್​ ಬಂದಿದೆ. ಕೇಂದ್ರ ಸರ್ಕಾರಿ ನೌಕರರ ಅತಿದೊಡ್ಡ ಒಕ್ಕೂಟವಾದ NC-JCM ಸರ್ಕಾರದ ಮುಂದೆ ಇಟ್ಟಿರುವ ಬೇಡಿಕೆಗಳು ನೌಕರರ ಮುಖದಲ್ಲಿ ನಗು ತರಿಸುವುದು ಖಚಿತ. ಇದು ಕನಿಷ್ಠ ಮೂಲ ವೇತನವನ್ನು 69,000 ಎಂದು ಪ್ರಸ್ತಾಪಿಸುತ್ತದೆ.