ಪ್ರಸ್ತುತ ವಿಶ್ವದ ಒಟ್ಟು ಸಾಲದ ಮೊತ್ತ ₹34,675 ಲಕ್ಷ ಕೋಟಿ ದಾಟಿದ್ದು, ಬಡ್ಡಿ ಪಾವತಿಯ ಹೊರೆ ದೇಶಗಳ ಆರ್ಥಿಕತೆಯನ್ನು ಹೈರಾಣಾಗಿಸುತ್ತಿದೆ. ಅಮೆರಿಕ, ಫ್ರಾನ್ಸ್ ಸೇರಿದಂತೆ ಹಲವು ರಾಷ್ಟ್ರಗಳು ಸಾಲದ ಸುಳಿಯಲ್ಲಿ ಸಿಲುಕಿದ್ದು, ಭಾರತದ ಒಟ್ಟು ಸಾಲ ಜಿಡಿಪಿಯ ಶೇ. 83.4ರಷ್ಟಿದೆ.
Back to Business
Business
October 24, 2026 at 4:05 PM
ಜಗತ್ತಿನ ಮೇಲೆ 34,675 ಲಕ್ಷ ಕೋಟಿ ರೂಪಾಯಿ ಸಾಲ, ಬಡ್ಡಿ ತೀರಿಸಲೆಂದೇ ಖರ್ಚಾಗುತ್ತಿದೆ ಕೋಟ್ಯಂತರ ಹಣ: ಯಾವ ದೇಶದ ಮೇಲೆ ಎಷ್ಟಿದೆ ಸಾಲ?
Asianet Suvarna Business
Excerpt from Asianet Suvarna Business.