ಕನ್ನಡದ ಪ್ರತಿಭಾನ್ವಿತ ಮತ್ತು ಬಹುಮುಖ ಪ್ರತಿಭೆ, ಬಹುಭಾಷಾ ನಟ ಶೂಟಿಂಗ್ ಸೆಟ್‌ನಲ್ಲಿ ಸಿಬ್ಬಂದಿಯೊಂದಿಗೆ ಊಟ ಮಾಡಿ, ಕಟ್ಟೆ ಮೇಲೆ ಪುಸ್ತಕವನ್ನೇ ದಿಂಬಾಗಿಸಿ ಮಲಗಿರುವ ವಿಡಿಯೋ ವೈರಲ್ ಆಗಿದೆ. ಯಾವುದೇ ಬೇಡಿಕೆಗಳಿಲ್ಲದೆ ಮಲಗಿದ ಇವರ ಈ ಸರಳತೆಯನ್ನು ನೆಟ್ಟಿಗರು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ.
Back to Entertainment
Entertainment
November 22, 2026 at 4:04 PM
ಬೆಡ್, ದಿಂಬು ಇಲ್ಲ; ಶೂಟಿಂಗ್ ಸೆಟ್‌ನಲ್ಲಿ ಕಟ್ಟೆ ಮೇಲೆ ಮಲಗಿದ ಕನ್ನಡದ ಸ್ಟಾರ್ ನಟ!
Asianet Suvarna Entertainment
Excerpt from Asianet Suvarna Entertainment.