ಸ್ರೇಲ್ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಇದು ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರಿಗೆ ರಾಜತಾಂತ್ರಿಕ ಸವಾಲು ಹಾಗೂ ಇರಾನ್ ಸಂಘರ್ಷದ ಮೇಲೆ ಪ್ರಭಾವ ಬೀರಲಿದೆ.