ನವೆಂಬರ್ 1 ರಿಂದ LPG ಗ್ರಾಹಕರಿಗೆ ಯಾವ ಹೊಸ ನಿಯಮಗಳನ್ನು ಪರಿಚಯಿಸಲಾಗುತ್ತೆ? ಆಧಾರ್ ಬಯೋಮೆಟ್ರಿಕ್ ಇ-ಕೆವೈಸಿ, ಗ್ಯಾಸ್ ಸಿಲಿಂಡರ್ ಬುಕಿಂಗ್, ಸಬ್ಸಿಡಿ ಮತ್ತು ವಿತರಣಾ ಪರಿಶೀಲನೆಗೆ ಸಂಬಂಧಿಸಿದ ಪ್ರಮುಖ ನಿಯಮಗಳನ್ನು ತಿಳಿದುಕೊಳ್ಳಿ.