ಹಣ ದುಡಿಯುವಷ್ಟೇ ಮುಖ್ಯ ಉಳಿತಾಯ ಮಾಡುವುದು. ಒಳ್ಳೆ ರಿಟರ್ನ್ ಕೊಡುವ ಸ್ಕೀಮ್​ ನಲ್ಲಿ ಹೂಡಿಕೆ ಮಾಡಬೇಕು. ಹೆಚ್ಚಿನ ಆದಾಯನ್ನು ಪಡೆಯಲು ಅನೇಕ ಜನರು ಮ್ಯೂಚುವಲ್ ಫಂಡ್ ಗಳಲ್ಲಿ ಇನ್ವೆಸ್ಟ್ ಮಾಡುತ್ತಾರೆ. ಕೆಲವೊಮ್ಮೆ, ಹೂಡಿಕೆ ಮಾಡುವ ಭರದಲ್ಲಿ ಜನ ತಮ್ಮ ಸಾಲವನ್ನೇ ಮರೆತು ಬಿಡುತ್ತಾರೆ. ಅಂತಹದ್ದೇ ಒಂದು ಕೇಸ್ ಬಗ್ಗೆ ಸ್ಟಾರ್ಟ್ ಅಪ್ ಸಿಇಒ ಅಬಿದ್ ಹಸನ್ ಸೋಶಿಯಲ್