ಹುಬ್ಬಳ್ಳಿ: ಸ್ಟಿಂಗ್ ಆಪರೇಷನ್ (Sting Operation) ಸೂತ್ರಧಾರಿಯನ್ನು ಮೊದಲು ಬಂಧಿಸಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಆಗ್ರಹಿಸಿದ್ದಾರೆ. ಸ್ಟಿಂಗ್ ಆಪರೇಷನ್ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ವಿಚಾರದಲ್ಲಿ ಕಾಂಗ್ರೆಸ್ ಇಬ್ಬರ ನೀತಿ ಅನುಸರಿಸುತ್ತಿದೆ. ವೀಡಿಯೋ ಶೇರ್ ಮಾಡಿದವರನ್ನು ಬಂಧಿಸಿದ್ದಾರೆ.
Back to Top News
Top
October 25, 2026 at 8:15 AM
ಸ್ಟಿಂಗ್ ಆಪರೇಷನ್ ಸೂತ್ರಧಾರಿಯನ್ನು ಮೊದಲು ಬಂಧಿಸಿ: ಜೋಶಿ ಆಗ್ರಹ
Public TV Kannada
Excerpt from Public TV Kannada.