ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, RBI ಹಣಕಾಸು ನೀತಿ ಸಮಿತಿ (RBI MPC ಸಭೆ) ಅಕ್ಟೋಬರ್ 5 ರಿಂದ 7 ರವರೆಗೆ ನಡೆಯಲಿದೆ. ಈ ಸಭೆಯಲ್ಲಿ ಕೇಂದ್ರ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸಬಹುದು ಎಂದು ಬ್ಯಾಂಕ್ ಆಫ್ ಅಮೇರಿಕಾ, SBI ಸಂಶೋಧನೆ ಮತ್ತು ನೊಮುರಾ ತಿಳಿಸಿವೆ.
Back to Business
Business
October 4, 2026 at 8:28 AM
RBI Meeting: ನಾಳೆ RBI MPC ಸಭೆ! ಬಡ್ಡಿದರ, EMI ಹೆಚ್ಚಳ? ತಜ್ಞರು ಹೇಳಿದ್ದೇನು?
News18 Kannada Business
Excerpt from News18 Kannada Business.