ಮೈದಾನದಲ್ಲಿ ನಾಯಕನ ಆತ್ಮವಿಶ್ವಾಸ ಹೇಗಿರಬೇಕು ಎಂಬುದಕ್ಕೆ ಶುಭ್ಮನ್ ಗಿಲ್ ತಾಜಾ ಉದಾಹರಣೆ ನೀಡಿದ್ದಾರೆ. ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಕೀಪರ್ ರಿಷಭ್ ಪಂತ್ ಬೇಡವೆಂದರೂ ಡಿಆರ್‌ಎಸ್ ಪಡೆದು ವಿಕೆಟ್ ಗಿಟ್ಟಿಸಿಕೊಂಡ ಗಿಲ್, ಖುಷಿಯಲ್ಲಿ ಮೈದಾನದಲ್ಲಿ ಭರ್ಜರಿ ಭಾಂಗ್ರಾ ಡ್ಯಾನ್ಸ್ ಮಾಡಿದ್ದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Back to Sports
Sports
November 23, 2026 at 4:35 AM
ಪಂತ್ ಬೇಡವೆಂದರೂ ಡಿಆರ್‌ಎಸ್ ಪಡೆದ ಗಿಲ್; ಖುಷಿಯಲ್ಲಿ ಭಾಂಗ್ರಾ ಡ್ಯಾನ್ಸ್!
TV9 Kannada
Excerpt from TV9 Kannada.