ಜೈಪುರ: ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ, ಭಾರತ ಪಾಕಿಸ್ತಾನದೊಂದಿಗೆ (Pakistan) ನಿಲ್ಲುತ್ತದೆ ಎಂದು ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜಸ್ಥಾನ ಬಿಜೆಪಿ ಘಟಕದ ಅಧ್ಯಕ್ಷ ಮದನ್ ರಾಥೋಡ್ (Madan Rathore) ನಾಲಿಗೆ ಹರಿಬಿಟ್ಟಿದ್ದಾರೆ.
Back to Top News
Top
October 16, 2026 at 2:42 AM
ಅಮೆರಿಕದ ವಿರುದ್ಧ ಯುದ್ಧದಲ್ಲಿ ಪಾಕಿಸ್ತಾನ ಬೆಂಬಲಿಸುತ್ತೇವೆ – ನಾಲಿಗೆ ಹರಿಬಿಟ್ಟ ಬಿಜೆಪಿ ರಾಜ್ಯಸಭಾ ಸದಸ್ಯ ಮದನ್ ಹೇಳಿಕೆ
Public TV Kannada
Excerpt from Public TV Kannada.