ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸ್ಟಿಂಗ್ ಆಪರೇಷನ್ ಹಿಂದೆ ಯಾರಿದ್ದಾರೆ? ಇದರ ಉದ್ದೇಶವೇನು? ರಾಜಕೀಯ ನಾಯಕರನ್ನು ಬ್ಲ್ಯಾಕ್‌ಮೇಲ್ ಮಾಡಲಾಗ್ತಿದೆಯಾ? ಸಿದ್ದರಾಮಯ್ಯ ಅವರನ್ನೇ ಸ್ಟಿಂಗ್ ಮೂಲಕ ಕೆಳಗಿಳಿಸಲಾಗಿದೆ ಅನ್ನೋ ಆರೋಪವನ್ನ ಬಿಜೆಪಿ ಮಾಡಿದೆ.