ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೂ ಮುನ್ನವೇ ರಾಹುಲ್ ಗಾಂಧಿಗೆ ಇದ್ದ ಭದ್ರತಾ ಆತಂಕದ ಬಗ್ಗೆ ಸೋನಿಯಾ ಗಾಂಧಿ ತಮ್ಮ ನೂತನ ಪುಸ್ತಕದಲ್ಲಿ ವಿವರಿಸಿದ್ದಾರೆ. ಪಪ್ಪನ ಭದ್ರತೆ ಕುರಿತು ಮುತುವರ್ಜಿ ವಹಿಸದಿದ್ದರೇ ನಾನು ಅಂತ್ಯಕ್ರಿಯೆಗೆ ಬರಬೇಕಾಗುತ್ತೆ ಎಂದಿದ್ದ ರಾಹುಲ್ ಗಾಂಧಿ ಮಾತು ಹತ್ಯೆಯ ದಿನದ ಕ್ಷಣಗಳನ್ನು ಬಿಚ್ಚಿಟ್ಟಿದ್ದಾರೆ.