ರಾಜ್ಯದಲ್ಲಿ ಇವತ್ತಷ್ಟೇ 2026ನೇ ಸಾಲಿನ ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗವು ಪ್ರಕಟಿಸಿದೆ. ವಿಶೇಷ ತೀವ್ರ ಪರಿಷ್ಕರಣೆಯ ಮೂಲಕ ಬರೋಬ್ಬರಿ 1 ಕೋಟಿಗೂ ಅಧಿಕ ನಕಲಿ, ಸ್ಥಳಾಂತರಗೊಂಡ ಹಾಗೂ ಮೃತಪಟ್ಟವರ ಹೆಸರುಗಳನ್ನ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
Back to Top News
Top
October 27, 2026 at 12:09 PM
ಕರ್ನಾಟಕದ ವೋಟರ್ ಲಿಸ್ಟ್ ಬಿಡುಗಡೆ: ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ಯಾ ನೋಡೋದ್ ಹೇಗೆ? ಇಲ್ಲಿದೆ
Oneindia Kannada
Excerpt from Oneindia Kannada.