ನ್ಯೂಝಿಲೆಂಡ್ ವಿರುದ್ಧದ ವೈಟ್-ಬಾಲ್ ಸರಣಿಗಾಗಿ ಪ್ರಕಟಿಸಲಾದ ಟೀಮ್ ಇಂಡಿಯಾದಲ್ಲಿ ಅನುಭವಿ ವೇಗಿ ಮೊಹಮ್ಮದ್ ಶಮಿ ಹಾಗೂ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಸ್ಥಾನ ಪಡೆದಿಲ್ಲ. ಭಾರತ ತಂಡದ ದೈತ್ಯ ಮ್ಯಾಚ್ ವಿನ್ನರ್ಗಳಾಗಿರುವ ಇವರಿಬ್ಬರನ್ನು ಮುಂಬರುವ 2027ರ ವಿಶ್ವಕಪ್ ಯೋಜನೆಗಳಿಂದಲೂ ದೂರ ಇಡಲಾಗುತ್ತಿದೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ.
Back to Sports
Sports
October 17, 2026 at 6:53 AM
ಏಕದಿನ ವಿಶ್ವಕಪ್ನಿಂದ ಟೀಮ್ ಇಂಡಿಯಾದ ಇಬ್ಬರು ಸ್ಟಾರ್ ಆಟಗಾರರು ಔಟ್?
TV9 Kannada
Excerpt from TV9 Kannada.