Gold Price Prediction: 2026ರಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಳಿತವಾಗಿದೆ. ವರ್ಷದ ಆರಂಭದಲ್ಲೇ ಚಿನ್ನದ ರೇಟ್ ಗಗನಕ್ಕೇರಿತ್ತು. ಇದೀಗ ವರ್ಷಾಂತ್ಯದ ಸಮಯದಲ್ಲಿ ಚಿನ್ನ-ಬೆಳ್ಳಿ ಎರಡೂ ಕೂಡ ಕುಸಿದತ್ತ ಮುಖ ಮಾಡಿದೆ.