ನವೀನ್ ಶಕ್ತಿ ಅವರು ಈ ಹಿಂದೆ 'ಕ್ಯಾಲೆಂಡರ್' ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದರು. ಸಿನಿಮಾ ಸುದ್ದಿಗೋಷ್ಟಿ ಆಗುತ್ತಿದ್ದಂತೆ ನಡೆದ ಈ ಘಲಾಟೆಯಲ್ಲಿ ನಿರ್ದೇಶಕ ನವೀನ್ ಶಕ್ತಿ ಹಾಗೂ ರೈಟರ್ ಭಾರತಿ ಮೇಲೆ ಅನಿರೀಕ್ಷಿತ ಹಲ್ಲೆ ನಡೆದಿದೆ. ಅಂದಹಾಗೆ, ಈ ಸಿನಿಮಾದಲ್ಲಿ ಗುಬ್ಬಿ ವೀರಣ್ಣ ಅವರ ಮೊಮ್ಮಗ ಶಿವ ಪ್ರದೀಪ್ ಅವರು ನಾಯಕರಾಗಿ ನಟಿಸುತ್ತಿದ್ದಾರೆ.
Back to Entertainment
Entertainment
October 12, 2026 at 8:48 AM
ನಿರ್ದೇಶಕ ನವೀನ್ ಶಕ್ತಿ ಮೇಲೆ ಚಪ್ಪಲಿಯಲ್ಲಿ ಹಲ್ಲೆ.. 'ವಿಕ್ರಂ ವೇದಾಂತ್' ಸಿನಿಮಾ ಮಹೂರ್ತದಲ್ಲಿ ಗಲಾಟೆ!
Asianet Suvarna Entertainment
Excerpt from Asianet Suvarna Entertainment.