ಬೆಂಗಳೂರು: ಇಂದು ನಮ್ಮ ಮೆಟ್ರೋ (Namma Metro) ರೈಲು ಸೇವೆ ವಿಸ್ತರಣೆ ಮಾಡಲಾಗಿದೆ. ಕೊನೆಯ ರೈಲು ಹೊರಡುವ ಸಮಯ ವಿಸ್ತರಣೆಯಾಗಿದೆ. ವೈಟ್‌ಫೀಲ್ಡ್ ಹಾಗೂ ಚಲ್ಲಘಟ್ಟ ನಿಲ್ದಾಣದಿಂದ ರಾತ್ರಿ 12ಕ್ಕೆ ಕೊನೆ ಮೆಟ್ರೋ ರೈಲು ಹೊರಡಲಿದೆ. ಮಾದವಾರ ನಿಲ್ದಾಣದಿಂದ ರಾತ್ರಿ 12:15ಕ್ಕೆ ಕೊನೆ ಮೆಟ್ರೋ ಸಂಚಾರ ಮಾಡಲಿದೆ.
Back to Top News
Top
October 3, 2026 at 5:44 AM
ಇಂದು ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ
Public TV Kannada
Excerpt from Public TV Kannada.